Tejasvi Surya : ಅನಂತ್ ಕುಮಾರ್ ನನಗೆ ದೊಡ್ಡ ಸ್ಪೂರ್ತಿ ಎಂದ ತೇಜಸ್ವಿ ಸೂರ್ಯ | Oneindia Kannada

2019-04-02 96

An exclusive interview of Tejasvi Surya BJP candidate from Bengaluru South Lok Sabha Constituency. Surya (28), considered a fiery orator, is a practicing lawyer at the Karnataka High Court. He is general secretary of the state Yuva morcha and a part of the national social media team.


2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ. ಅವರ ಎಕ್ಸ್ಕ್ಲೂಸಿವ್ ಸಂದರ್ಶನ ಇಲ್ಲಿದೆ

Videos similaires